Kannada
ಸಂನ್ಯಾಸ ಗೀತೆ (ಚಾಗಿಯ ಹಾಡು)- ಯುವಶಕ್ತಿಯ ಚೈತನ್ಯದ ಚಿಲುಮೆ
ಪರಕೀಯರ ಆಕ್ರಮಣದಿಂದ ತತ್ತರಿಸಿ ಹೋಗಿದ್ದ, ಪ್ರತಿ ಸ್ತರದಲ್ಲೂ ಪಾಶ್ಚಾತ್ಯ ಸಂಸ್ಕøತಿಯ ಅಂಧಾನುಕರಣೆ, ತಮ್ಮ ಅಂತಃಸತ್ವವನ್ನು ಕಳೆದುಕೊಂಡು ಹತಾಶರಾಗಿದ್ದ ಭಾರತೀಯ ಸಮಾಜವನ್ನು ಬಡಿದೆಬ್ಬಿಸಲು ವಿವೇಕಾಂದರು ಹುಟ್ಟಿ ಬಂದರು. Read More
ರಾಮ ಮಂದಿರ – ಒಂದು ನಾಗರಿಕತೆಯ ಪವಿತ್ರ ಸ್ಥಳ
ನಾವು ಇಂದು ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದ್ದೇವೆ. ತನ್ನ ಪುರಾತನ ಪವಿತ್ರ ಸ್ಥಳಗಳನ್ನು ಉಳಿಸಿಕೊಳ್ಳಲಾಗದ ದೇಶ ಅಡಿಪಾಯ ಇಲ್ಲದ ಮನೆಯಂತೆ. Read More
ಜಾತ್ಯಾತೀತ ಜಗತ್ತಿನಲ್ಲಿ ಕುಂಭಮೇಳದ ಪೋಷಣೆ ಮತ್ತು ರಕ್ಷಣೆ
ಕುಂಭಮೇಳ ಕೆಲವರಿಗೆ ಪವಿತ್ರವಾದರೆ ಇತರರಿಗೆ ಒಂದು ವಿಚಿತ್ರ ಮೂಢನಂಬಿಕೆ ಮತ್ತು ಅರ್ಥವಿಲ್ಲದ ಮಲಿನ, ಸಾಮಾಜಿಕ ಆಚರಣೆ. ಕುಂಭಮೇಳವನ್ನು ಒಂದು ಪ್ರತ್ಯೇಕ ದೃಷ್ಟಿಯಿಂದ ನೋಡಿ ಅರ್ಥೈಸಿಕೊಳ್ಳುವುದು ಮುಖ್ಯ. Read More
ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ಹಯಗ್ರೀವದೇವರ ವೈಶಿಷ್ಟ್ಯ
ಹಯಗ್ರೀವನೆಂದರೆ ಕುದುರೆಯ ಮುಖವುಳ್ಳ, ಮಾನವ ಶರೀರವುಳ್ಳ ಅತ್ಯಂತ ಸ್ತುತ್ಯವಾದ, ಪೂಜ್ಯವಾದ ಮೂರ್ತಿವಿಶೇಷ. ನಮ್ಮ ಪ್ರಾಚೀನಾರ್ಷ-ಸಾಹಿತ್ಯದಲ್ಲಿ ಹಯಗ್ರೀವಾವತಾರದ ಬಗ್ಗೆ ಹಾಗೂ ಹಯಗ್ರೀವಾವತಾರವು ಪ್ರತಿನಿಧಿಸುವ ತತ್ತ್ವದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. Read More
ಗುಡಿಯ ಸಂಭ್ರಮ – ಧನಸಹಾಯಕ್ಕಾಗಿ ನಿವೇದನೆ
ಪ್ರತೀ ವರ್ಷವೂ ಜನವರಿ ಹಾಗೂ ಫೆಬ್ರುವರಿ ಮಾಸಗಳಲ್ಲಿ ಬೆಂಗಳೂರು ನಗರದ ವಿವಿಧ ದೇವಸ್ಥಾನಗಳಲ್ಲಿ, ಗುಡಿಯ ಸಂಭ್ರಮ ಅನ್ನುವ ಹೆಸರಿನ ದೇವಸ್ಥಾನಗಳ ಉತ್ಸವ ನಡೆಸಲಾಗುತ್ತದೆ. ಈ ವರ್ಷದ ಗುಡಿಯ ಸಂಭ್ರಮ ಜನೆವರಿ 27ಕ್ಕೆ ಪ್ರಾರಂಭ ಆಗಲಿದ್ದು, ... Read More