Dr. Arathi VB
Archives, Kannada
ಸಂನ್ಯಾಸ- ಒಂದು ಸಮೀಕ್ಷೆ
ಒಟ್ಟಿನಲ್ಲಿ ಸಂನ್ಯಾಸ ಎನ್ನುವುದು ಕತ್ತಿಯ ಅಲುಗಿನ ದಾರಿ. ಸಂನ್ಯಾಸಿಯು ಸದಾ ಎಚ್ಚರವಾಗಿರಬೇಕು. ಜನರ ನಡುವೆ ಚಟುವಟಿಕೆಯಿಂದ ಕೂಡಿರುವವರಂತೂ ಇನ್ನೂ ಎಚ್ಚರವಾಗಿದ್ದು ಆತ್ಮನಿರೀಕ್ಷಣೆ, ಧ್ಯಾನ, ಧ್ಯೇಯಚಿಂತನೆಗಳನ್ನು ಮಾಡುತ್ತಲೇ ಇರಬೇಕು. Read More